ಕಾವ್ಯ, ಪ್ರವಾಸ, ಕಾದಂಬರಿ, ಕಥೆ, ಅನುವಾದ, ಸಂಪಾದನೆ, ವೈಚಾರಿಕತೆಗಳನ್ನೊಳಗೊಂಡಂತೆ ಈ ವರೆಗೆ ೨೫ ಕೃತಿಗಳು ಪ್ರಕಟವಾಗಿವೆ. ಇವುಗಳಿಗೆ ಸಂದ ಪ್ರಶಸ್ತಿಗಳು:
ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಷಣ, ಟಿ.ವಿ, ರೆಡಿಯೋ ಸಂದರ್ಶನಗಳು, ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನಗಳಲ್ಲಿ, ಸರ್ವ ಭಾಷಾ ಕವಿಸಮ್ಮೇಳನ ಗೌಹಾತಿಯಲ್ಲಿ ಮತ್ತು ಪ್ರಮುಖ ಕಾವ್ಯೋತ್ಸವಗಳಲ್ಲಿ ಕಾವ್ಯವಾಚನಗಳು ಇನ್ನಿತರ ಗೌರವ ಪ್ರಶಸ್ತಿಗಳು ಸನ್ಮಾನಗಳು